ಮುಚ್ಚಿ

ನೇಮಕಾತಿಗಳು

ನೇಮಕಾತಿಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿ, ಫಾರ್ಮಸಿ ಅಧಿಕಾರಿ ಮತ್ತು ಶುಶ್ರೂಷಣಾ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು ದಿನಾಂಕ: 31-07-2026 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಕೋಲಾರ ಇಲ್ಲಿ ಬೆಳಿಗ್ಗೆ 11:00 ಗಂಟೆಗೆ ನೇರ ಸಂದರ್ಶನ

ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿ, ಫಾರ್ಮಸಿ ಅಧಿಕಾರಿ ಮತ್ತು ಶುಶ್ರೂಷಣಾ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು ದಿನಾಂಕ: 31-07-2026 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಕೋಲಾರ ಇಲ್ಲಿ ಬೆಳಿಗ್ಗೆ 11:00 ಗಂಟೆಗೆ ನೇರ ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳು ಮೂಲ ಹಾಗೂ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಲು ತಿಳಿಸಿದೆ.

27/07/2026 31/07/2026 ನೋಟ (270 KB)
ಆಯುರ್ವೇದ ಮತ್ತು ಹೋಮಿಯೋಪತಿ ತಜ್ಞ ವೈದ್ಯರ ಹುದ್ದೆಗೆ ತಾತ್ಕಾಲಿಕವಾಗಿ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಬಗ್ಗೆ. (ಸಿಎಸ್‌ಎಸ್‌)(ತಿದ್ದುಪಡಿ)

ಆಯುರ್ವೇದ ಮತ್ತು ಹೋಮಿಯೋಪತಿ ತಜ್ಞ ವೈದ್ಯರ ಹುದ್ದೆಗೆ ತಾತ್ಕಾಲಿಕವಾಗಿ  ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಬಗ್ಗೆ. (ಸಿಎಸ್‌ಎಸ್‌)(ತಿದ್ದುಪಡಿ)

20/07/2026 20/08/2026 ನೋಟ (4 MB)
ಆರ್ಕೈವ್