ಮುಚ್ಚಿ

ನೇಮಕಾತಿಗಳು

ನೇಮಕಾತಿಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಕೋಲಾರ ಜಿಲ್ಲೆಯ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರು, ವೈದ್ಯಾಧಿಕಾರಿಗಳು, ದಂತ ವೈದ್ಯರ ಹುದ್ದೆಗಳನ್ನು ನೇರ ಸಂರ್ದಶನದಲ್ಲಿ ಭಾಗವಹಿಸಿದ್ದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸೂಚನಾ ಫಲಕಕ್ಕೆ ಪ್ರಕಟಿಸಲಾಗಿದೆ, ಆಕ್ಷೇಪಣೆಗಳಿಗೆ ಒಂದು ವಾರ ಕಾಲಾವಕಾಶ ನೀಡಿದೆ.

17/12/2024 23/12/2024 ನೋಟ (945 KB)
ಎನ್ ಟಿ ಇ ಪಿ ಯೋಜನೆಯಡಿಯಲ್ಲಿ ಒಂದು ರ‍್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಎಸ್ ಟಿ ಎಲ್ ಎಸ್ ಹುದ್ದೆಗೆ ರ‍್ಹ ಅರ‍್ಥಿಗಳಿಂದ ರ‍್ಜಿಗಳನ್ನು ಅವ್ಹಾನಿಸಲಾಗಿದೆ

20/11/2024 02/12/2024 ನೋಟ (604 KB)
ಹೋಮಿಯೋಪತಿ ತಜ್ಞ ವೈದ್ಯರ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಬಗ್ಗೆ. (ಸಿಎಸ್‌ಎಸ್)

30/10/2024 30/11/2024 ನೋಟ (1 MB)
2024-25 ನೇ ಸಾಲಿಗೆ ಎನ್‌ಹೆಚ್‌ಎಂ/ ಎನ್‌ಯುಹೆಚ್‌ಎಂ ಹಾಗೂ PM-ABHIM ಯೋಜನೆಯಡಿಯಲ್ಲಿ ಅನುಮೋದನೆಯಾಗಿರುವ ಹುದ್ದೆಗಳಿಗೆ ದಿನಾಂಕ:30-08-2024 ರಂದು ನಡೆದ ನೇರ ಸಂದರ್ಶನದಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ವೃಂದದ ಹುದ್ದೆಗಳಿಗೆ ಆಯ್ಕೆಯಾದ ತಾತ್ಕಾಲಿಕ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ.

14/11/2024 20/11/2024 ನೋಟ (3 MB)
STLS ನೇಮಕಾತಿ ರದ್ದತಿಗೆ ಸಂಬಂಧಿಸಿದಂತೆ

STLS ನೇಮಕಾತಿ ರದ್ದತಿಗೆ ಸಂಬಂಧಿಸಿದಂತೆ

01/10/2024 31/10/2024 ನೋಟ (643 KB)
ಎನ್.ಹೆಚ್.ಎಂ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಯೋಜಕರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

30/09/2024 16/10/2024 ನೋಟ (404 KB)
STLS ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ನೇರ ಸಂರ‍್ಶನ ಕರೆದಿರುವ ಬಗ್ಗೆ

19/09/2024 27/09/2024 ನೋಟ (177 KB)
ರಾಷ್ಟ್ರೀಯ ಮಾನಸಿಕ ಆರೋಗ್ಯ ಕರ‍್ಯಕ್ರಮದಡಿಯಲ್ಲಿ ಅನುಮೋದನೆಯಾಗಿರುವ (Psychiatrist) ಮನೋವೇದ್ಯರ ಹುದ್ದೆಗೆ ಒಂದು ರ‍್ಷದ ಅವಧಿಗೆ ಗುತ್ತಿಗೆ ಅಧಾರದ ಮೇಲೆ ನೇರ ಸಂರ‍್ಶನದ ಮುಲಕ ಆಯ್ಕೆ ಮಾಡಲು ಅಧಿಸೂಚನೆಯನ್ನು ಪ್ರಕಟಿಸಿದೆ.

10/09/2024 20/09/2024 ನೋಟ (544 KB)
ಎ.ಆರ್.ಟಿ ಕೇಂದ್ರದಲ್ಲಿ ಎಸ್.‌ಎನ್.ಆರ್‌ ಜಿಲ್ಲಾ ಆಸ್ಪತ್ರೆ ಕೋಲಾರ ಇಲ್ಲಿನ ವೈದ್ಯಾಧಿಕಾರಿಗಳ ಹುದ್ದೆಗೆ ನೇಮಕಾತಿ ಆದೇಶದ ತಾತ್ಕಾಲಿಕ ಆಯ್ಕೆ ಪಟ್ಟಿ.

09/09/2024 18/09/2024 ನೋಟ (694 KB)
ರಾಷ್ಟ್ರೀಯ ಕ್ಷಯ ರೋಗ ನಿವಾರಣ ಕಾರ್ಯಕ್ರಮದಡಿಯಲ್ಲಿ ಖಾಲಿ ಟಿಬಿ ಆರೋಗ್ಯ ವೀಕ್ಷಕರು ಹುದ್ದೆಗೆ ನೇಮಕಾತಿ ಆದೇಶ ನೀಡಲು ತಾತ್ಕಲಿಕ ಪಟ್ಟಿ ಪ್ರಕಟಿಸುವ ಬಗ್ಗೆ

06/09/2024 12/09/2024 ನೋಟ (609 KB)