ಮುಚ್ಚಿ

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ

ನೇರ ನಗದು ವರ್ಗಾವಣೆಯ ಸ್ಥಿತಿ (DBT) <<< ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ತಾಲ್ಲೂಕುವಾರು ಅರ್ಹ ಪಾವತಿಗಳ ಅಂಕಿ ಸಂಖ್ಯೆ <<< ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಆಹಾರ ಇಲಾಖೆಯ ಸಾರ್ವಜನಿಕರಿಗೆ ಅತೀ ಉಪಯೋಗವಿರುವ ಸಾರ್ವಜನಿಕ ಇಲಾಖೆಯಾಗಿದ್ದು ಈ ಇಲಾಖೆಯು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು ಹಾಗೂ ಬಡತನ ರೇಖೆಗಿಂತ ಮೇಲಿನ ಕುಟುಂಬಗಳಿಗೆ, ಸರ್ಕಾರದ ವತಿಯಿಂದ ಪಡಿತರ ವಿತರಣೆಯನ್ನು ನಡೆಸಲಾಗುತ್ತಿದೆ, ವಿತರಣೆಯು ಪಡಿತರ ಚೀಟಿಗಳ ಮುಖಾಂತರ ವಿತರಿಸಲಾಗಿದೆ. ಕಡುಬಡತನದವರಿಗೆ (ಎಎವೈ) ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ. ಬಡತನ ರೇಖೆಗಿಂತ ಕೆಳಗಿನವರಿಗೆ ಅಧ್ಯತಾ ಪಡಿತರ ಚೀಟಿ ಪಿ.ಎಚ್.ಎಚ್.(ಬಿ.ಪಿ.ಎಲ್) ಬಡತನ ರೇಖೆಗಿಂತ ಮೇಲಿನವರಿಗೆ ಆಧ್ಯತೇತರ ಪಡಿತರ ಚೀಟಿ ಎನ್.ಪಿ.ಎಚ್.ಎಚ್(ಎಪಿಎಲ್) ವಿತರಿಸಲಾಗುತ್ತಿದೆ.

ಪಡಿತರ ವಿತರಣೆ ಬಗ್ಗೆ ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ ನಿಶುಲ್ಕ ದೂರವಾಣೆ ಸಂಖ್ಯೆ 1967 ಆಥವಾ 1800-425-9339 ಕ್ಕೆ ಸಂಪರ್ಕಿಸಬಹುದು. ಭೌತಿಕವಾಗಿ ಸಮೀಪದಲ್ಲಿನ ತಾಲ್ಲೂಕು ಕಛೇರಿಯಲ್ಲಿನ ಆಹಾರ ನಿರೀಕ್ಷಕರನ್ನು ಭೇಟಿ ಮಾಡಬಹುದಾಗಿದೆ.
ಸಾರ್ವಜನಿಕರಿಗೆ ಈ ಇಲಾಖೆಯ ಮಾಹಿತಿಯು ಮುಕ್ತವಾಗಿ ಲಭ್ಯವಿದ್ದು ಇಲಾಖೆಯ ವೆಬ್ ಸೈಟ್ http://ahara.kar.nic.in ಮುಖಾಂತರ ಮಾಹಿತಿ ಪಡೆಯಬಹುದಾಗಿದೆ.

ಕಛೇರಿ ವಿಳಾಸ:

ಉಪ ನಿರ್ದೇಶಕರು
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ
ಜಿಲ್ಲಾಧಿಕಾರಗಳ ಕಛೇರಿ, ಕೋಲಾರ
ದೂರವಾಣೆ ಸಂಖ್ಯೆ:08152-243521