• ಸೈಟ್ ನಕ್ಷೆ
  • Accessibility Links
  • ಕನ್ನಡ
ಮುಚ್ಚಿ

ನೇಮಕಾತಿಗಳು

ನೇಮಕಾತಿಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
NVHCP ಕಾರ್ಯಕ್ರಮದಡಿಯಲ್ಲಿ ಪ್ರೋತ್ಸಾಹಕ ಆಧಾರದ ಮೇಲೆ Peer Supporter ಹುದ್ದೆಗೆ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ವಿವರಗಳು

10/09/2025 17/09/2025 ನೋಟ (700 KB)
NTEP ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ STLS (ಬಂಗಾರಪೇಟೆ ಮತ್ತು ಕೆಜಿಎಫ್ ಚಿಕಿತ್ಸಾ ಘಟಕ) ಹುದ್ದೆಗೆ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ವಿವರಗಳು

10/09/2025 17/09/2025 ನೋಟ (706 KB)
ಎನ್‌ಹೆಚ್‌ಎಂ ಕಾರ್ಯಕ್ರಮದ ಸಂಚಾರಿ ಆರೋಗ್ಯ ಘಟಕಕ್ಕೆ ಹೊಸದಾಗಿ ಅನುಮೋದನೆಯಾಗಿರುವ ವಿವಿಧ ವೃಂದದ ಹುದ್ದೆಗಳನ್ನು ವಿದ್ಯಾರ್ಹತೆ ಹಾಗೂ ಷರತ್ತುಗಳನ್ನೊಳಗೊಂಡoತೆ 2025-26 ನೇ ಸಾಲಿಗೆ ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನ ಮೂಲಕ ನೇಮಕ ಮಾಡಿಕೊಳ್ಳಲಾಗುವುದು.

08/09/2025 16/09/2025 ನೋಟ (282 KB)
ಆರ್ಕೈವ್