ಮುಚ್ಚಿ

ಗ್ರಾಮ ಲೆಕ್ಕಿಗರ ನೇರ ನೇಮಕಾತಿ-2018

05/07/2019 - 05/07/2019
ಕೋಲಾರ

ಗ್ರಾಮ ಲೆಕ್ಕಿಗರ ನೇರ ನೇಮಕಾತಿ-2018 ಕೋಲಾರ ಜಿಲ್ಲೆ:
ದಾಖಲೆಗಳ ಪರಿಶೀಲನೆಗಾಗಿ (1:10) 05/07/2019 ರಂದು ಡಿ.ಸಿ. ಆಫೀಸ್, ಕೋಲಾರ – ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ, (ಎನ್.ಎಚ್ 75), ವೈದ್ಯಕೀಯ ಕಾಲೇಜಿನ ಹತ್ತಿರ, ಕೋಲಾರದಲ್ಲಿ ಬೆಳಿಗ್ಗೆ 11.00 ಘಂಟೆಗೆ ಹಾಜರಾಗಲು ತಿಳಿಸಿದೆ. ದೂರವಾಣಿ ಸಂಖ್ಯೆ: 08152-222098. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ