ಡಾ. ಎಂ ಆರ್ ರವಿ, ಭಾ.ಆ.ಸೇ
ಜಿಲ್ಲಾಧಿಕಾರಿಗಳ ಕಛೇರಿ, ಮುಳಬಾಗಿಲು ರಸ್ತೆ, ಕೋಲಾರ
ಇಮೇಲ್ : dcoffice[dot]klr[at]gmail[dot]com
ಪದನಾಮ : ಜಿಲ್ಲಾಧಿಕಾರಿಗಳು, ಕೋಲಾರ
ದೂರವಾಣಿ : 08152-243666
ಚಟುವಟಿಕೆ : ಜಿಲ್ಲಾಧಿಕಾರಿಯು ಜಿಲ್ಲೆಯ ಆಡಳಿತದ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾಧಿಕಾರಿಗಳ ಕಚೇರಿಯು ವಿವಿಧ ಶಾಖೆಗಳನ್ನು ಒಳಗೊಂಡಿದ್ದು ಶಾಖೆಗಳ ಕೆಲಸದ ಮೇಲ್ವಿಚಾರಣೆಯನ್ನು ಶಿರಸ್ತೆದಾರು ವಹಿಸಿಕೊಂಡು ಮಾರ್ಗದರ್ಶನ ಮತ್ತು ಸಮಗ್ರ ನಿರ್ವಹಣೆಗೆ ಜವಾಬ್ದಾರರು. ಪ್ರತಿ ಶಾಖೆಗೆ ಮೊದಲ ದರ್ಜೆಯ ಸಹಾಯಕರು ಅಥವಾ ಎರಡನೇ ದರ್ಜೆಯ ಸಹಾಯಕರು ವಿಷಯ ನಿರ್ವಾಹಕರಾಗಿ ವಹಿಸಿದ ಸಂಕಲನಗಳನ್ನು ನಿರ್ವಹಿಸುತ್ತಾರೆ.