ಮುಚ್ಚಿ

ದೂರನ್ನು ದಾಕಲಿಸು ?

ಸಾರ್ವಜನಿಕ ದೂರುಗಳ ನಿವಾರಣಾ ವ್ಯವಸ್ಥೆ.

ಕುಂದು ಕೊರತೆಗಳ ನಿವಾರಣಾ ಕೋಶವು ಸಾರ್ವಜನಿಕರಿಗೆ ಅವರುಗಳ ಕುಂದು ಕೊರತೆಗಳ ನಿವಾರಣಿಗೆ ವಿಶೇಷವಾದ ತಂತ್ರಾಂಶವನ್ನು ರೂಪಿಸಲಾಗಿದೆ. ಕುಂದುಕೊರತೆಗಳ ನಿವಾರಣೆಗೆ ಅರ್ಜಿಗಳನ್ನು ಯಾವುದೇ ಸ್ಥಳದಿಂದಲಾದರೂ ಆನ್ ಲೈನ್ ಮುಖಾಂತರ ದಾಖಲಿಸಲು ಸಹಕಾರಿಯಾಗಿರುತ್ತದೆ. ಈ ಒಂದು ವ್ಯವಸ್ಥೆಯನ್ನು ಸಾರ್ವಜನಿಕರು ಅವರ ಕುಂದು ಕೊರತೆಗಳ ಸಲ್ಲಿಸಿದ ಅರ್ಜಿಗಳ ಬಗ್ಗೆ ಸಂಬಂಧಿಸಿದವರು ಕೈಗೊಂಡಿರುವ ಕ್ರಮಗಳ ವಿವರಗಳನ್ನು ಆನ್ ಲೈನ್ ಮುಖಾಂತರ ಪರಿಶೀಲಿಸಿಕೊಳ್ಳಬಹುದಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ವ್ಯವಸ್ಥೆಯನ್ನು ಬಳಸಿಕೊಂಡು ಸಾರ್ವಜನಿಕರ ಅವರ ಕುಂದು ಕೊರತೆಗಳನ್ನು ಪೋರ್ಟಬಲ್ ಡಾಕ್ಯುಮೆಂಟ್ ನಮೂನೆ (ಪಿ.ಡಿ.ಎಫ್)ಯಲ್ಲಿ ಆನ್ ಲೈನ್ ಮುಖಾಂತರ ದಾಖಲಿಸಬಹುದಾಗಿದೆ. ಈ ವ್ಯವಸ್ಥೆಯು ಪಾರದರ್ಶಕದಿಂದ ತ್ವರಿತವಾಗಿ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಕುಶಲ ರಚನಾಕ್ರಮದ ಉದ್ದೇಶವಾಗಿದೆ. ಈ ಮಾಹಿತಿಯನ್ನು ಗಣಕಯಂತ್ರದಲ್ಲಾಗಲೀ, ಸ್ಮಾರ್ಟ್ ಫೋನ್ನ ಮುಖಾಂತರವಾಗಲಿ ಸಾರ್ವಜನಿಕರು ಪರಿಶೀಲಿಸಿಕೊಳ್ಳಬಹುದಾದ ವ್ಯವಸ್ಥೆಯನ್ನು ಹೊಂದಿರುತ್ತದೆ.

ಭೇಟಿ: https://ipgrs.karnataka.gov.in/

ಜಿಲ್ಲಾಧಿಕಾರಿಗಳ ಕಛೇರಿ,

ತಮಕ ಹತ್ತಿರ
ಸ್ಥಳ : ಜಿಲ್ಲಾಧಿಕಾರಿಗಳ ಕಛೇರಿ, ಕುಂಬಾರಹಳ್ಳಿ, | ನಗರ : ಕೋಲಾರ | ಪಿನ್ ಕೋಡ್ : 563101
ದೂರವಾಣಿ : 08152-243500 | ಇಮೇಲ್ : dcoffice[dot]klr[at]gmail[dot]com