ಮುಚ್ಚಿ

ಪ್ರಕಟಣೆಗಳು

Filter Past ಪ್ರಕಟಣೆಗಳು

To
ಪ್ರಕಟಣೆಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಸ್ಥಳೀಯ ಪತ್ರಿಕೆಯಲ್ಲಿ ಉತ್ತಮ ಆಡಳಿತ ವಾರದ ಬಗ್ಗೆ ಸಂಕ್ಷಿಪ್ತ ಲೇಖನ/ಸೂಚನೆ ಪ್ರಕಟಿಸಲು ವಿನಂತಿ.

23/12/2025 25/12/2025 ನೋಟ (261 KB)
ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಟೂಲ್‌ಕಿಟ್‌ಗಳಿಗಾಗಿ ಅರ್ಜಿ
ವಿದ್ಯುತ್ ಚಾಲಿತ ಹೊಲಿಗೆ ಯಂತ್ರ (ಜಿಲ್ಲಾ ಉದ್ಯಮ ಕೇಂದ್ರ ಯೋಜನೆ)  

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯುತ್ ಚಾಲಿತ ಬಡಗಿ ಉಪಕರಣ ಹಾಗೂ ಗಾರೆ, ಕ್ಷೌರಿಕ, ಕಲ್ಲುಕುಟುಕ, ಕುಲುಮೆ, ಮತ್ತು ದೋಬಿ ಕಸುಬುಗಳ ಸುಧಾರಿತ ಉಪಕರಣ (ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆ)  

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

14/11/2024 28/02/2025 ನೋಟ (2 MB)
ಕೋಲಾರ ಜಿಲ್ಲೆಯಲ್ಲಿ 2024-25 ನೇ ಸಾಲಿಗೆ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ದಾಖಲಾಗುವ ಗರ್ಭಿಣಿಯರಿಗೆ 6 ತಿಂಗಳ ಒಳಗಾಗಿ ಒಂದು ಬಾರಿ (ಪ್ರತಿ ಗರ್ಭಣಿ 20-26 ವಾರದಲ್ಲಿ Anomaly Scan ಕೈಗೊಳ್ಳುವ ಕಾರ್ಯ) ಗರ್ಭಾವಸ್ಥೆಯ ಭ್ರೂಣದ ನ್ಯೂನತೆಗಳನ್ನು ಪತ್ತೆ Anamoly scanning ನ್ನು ಮಾಡಲು EOI (Expression of Interest) ಅರ್ಜಿಗಳನ್ನು ಕರೆದಿದ್ದು, ಹೆಚ್ಚಿನ ಮಾಹಿತಿಯನ್ನು https://Kolar.nic.in/ kolarhfwd.karnataka.gov.inವೆಬ್‌ಸೈಟ್‌ನಲ್ಲಿ ಪಡೆದು ಸಲ್ಲಿಸುವುದು.

05/08/2024 14/08/2024 ನೋಟ (1 MB)
ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಟೂಲ್‌ಕಿಟ್‌ಗಳಿಗಾಗಿ ಅರ್ಜಿ
ವಿದ್ಯುತ್ ಚಾಲಿತ ಹೊಲಿಗೆ ಯಂತ್ರ (ಜಿಲ್ಲಾ ಉದ್ಯಮ ಕೇಂದ್ರ ಯೋಜನೆ)  

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯುತ್ ಚಾಲಿತ ಬಡಗಿ ಉಪಕರಣ ಹಾಗೂ ಗಾರೆ, ಕ್ಷೌರಿಕ, ಕಲ್ಲುಕುಟುಕ ಮತ್ತು ದೋಬಿ ಕಸುಬುಗಳ ಸುಧಾರಿತ ಉಪಕರಣ (ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆ)  

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

26/10/2023 15/01/2024 ನೋಟ (652 KB)
ಅಧಿಸೂಚನೆ – ಕರ್ನಾಟಕ ಖಾಸಗಿ ಭದ್ರತಾ ಏಜೆನ್ಸಿಗಳು. ದಿನಾಂಕ: 05-0-2023

27/09/2023 27/11/2023 ನೋಟ (4 MB)