ಮುಚ್ಚಿ

ಟೆಂಡರ್

Filter Past ಟೆಂಡರ್

To
ಟೆಂಡರ್
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಕೋಲಾರ ಜಿಲ್ಲೆಯಲ್ಲಿ 2026-27 ನೇ ಸಾಲಿಗೆ AB-PMJAY-CM’sARK ಯೋಜನೆಯಡಿಯಲ್ಲಿ Claims Executive ರವರನ್ನು ಹೊರಗುತ್ತಿಗೆ ಗುತ್ತಿಗೆ ಆಧಾರದ ಮೇಲೆ ಅರ್ಹರಾದ ಗುತ್ತಿಗೆದಾರರಿಂದ ಸೇವೆ ಪಡೆಯುವ ಸಲುವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣಗಳಲ್ಲಿ ಪಾರದರ್ಶಕ ಅಧಿನಿಯಮ (KPPP) 1999 ನಿಯಮಗಳು 2000 ರ ಪ್ರಕಾರ

ಕೋಲಾರ ಜಿಲ್ಲೆಯಲ್ಲಿ 2026-27 ನೇ ಸಾಲಿಗೆ AB-PMJAY-CM’sARK ಯೋಜನೆಯಡಿಯಲ್ಲಿ Claims Executive ರವರನ್ನು ಹೊರಗುತ್ತಿಗೆ ಗುತ್ತಿಗೆ ಆಧಾರದ ಮೇಲೆ ಅರ್ಹರಾದ ಗುತ್ತಿಗೆದಾರರಿಂದ ಸೇವೆ ಪಡೆಯುವ ಸಲುವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣಗಳಲ್ಲಿ ಪಾರದರ್ಶಕ ಅಧಿನಿಯಮ (KPPP) 1999 ನಿಯಮಗಳು 2000 ರ ಪ್ರಕಾರ ಇ-E-Procurement ಟೆಂಡರ್ ಮೂಲಕ ಪಡೆಯುವ ಬಗ್ಗೆ.

11/06/2026 20/06/2026 ನೋಟ (4 MB)
ಕೋಲಾರ ಜಿಲ್ಲೆಯಲ್ಲಿ 2026-27 ನೇ ಸಾಲಿಗೆ ಎನ್.ಹೆಚ್.ಎಂ ಯೋಜನೆಯಡಿಯಲ್ಲಿ ಬಾಲಾ ಸ್ವಸ್ಥೆ ಕಾರ್ಯಕ್ರಮ ಮತ್ತು ಜಿಲ್ಲಾ ವಿವಿಧ ಕಾರ್ಯಕ್ರಮಕ್ಕೆ ಹೊರಗುತ್ತಿಗೆ ಗುತ್ತಿಗೆ ಆಧಾರದ ಮೇಲೆ ಅರ್ಹರಾದ ಗುತ್ತಿಗೆದಾರರಿಂದ ಸೇವೆ ಪಡೆಯುವ ಸಲುವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣಗಳಲ್ಲಿ ಪಾರದರ್ಶಕ ಅಧಿನಿಯಮ (KPPP)

ಕೋಲಾರ ಜಿಲ್ಲೆಯಲ್ಲಿ 2026-27 ನೇ ಸಾಲಿಗೆ ಎನ್.ಹೆಚ್.ಎಂ ಯೋಜನೆಯಡಿಯಲ್ಲಿ ಬಾಲಾ ಸ್ವಸ್ಥೆ ಕಾರ್ಯಕ್ರಮ ಮತ್ತು ಜಿಲ್ಲಾ ವಿವಿಧ ಕಾರ್ಯಕ್ರಮಕ್ಕೆ ಹೊರಗುತ್ತಿಗೆ ಗುತ್ತಿಗೆ ಆಧಾರದ ಮೇಲೆ ಅರ್ಹರಾದ ಗುತ್ತಿಗೆದಾರರಿಂದ ಸೇವೆ ಪಡೆಯುವ ಸಲುವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣಗಳಲ್ಲಿ ಪಾರದರ್ಶಕ ಅಧಿನಿಯಮ (KPPP) 1999 ನಿಯಮಗಳು 2000 ರ ಪ್ರಕಾರ E-Procurement ಟೆಂಡರ್ ಮೂಲಕ ಪಡೆಯುವ ಬಗ್ಗೆ.

02/06/2026 16/06/2026 ನೋಟ (1 MB)
ಕೋಲಾರ ಜಿಲ್ಲೆಯ 15ನೇ ಹಣಕಾಸು ಆಯೋಗದಡಿಯಲ್ಲಿ ಎಲ್ಲಾ ಗರ್ಭಿಣಿಯರಿಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ FT4, TSH & Vit B-12 ರಕ್ತ ಪರೀಕ್ಷೆ ಸೇವೆಗಳನ್ನು ಒದಗಿಸಲು ಅರ್ಹ ಸಂಸ್ಥೆಗಳಿAದ ಸೇವೆಯನ್ನು ಪಡೆಯಲು ಅಲ್ಪಾವಧಿ ಮರು ಟೆಂಡರ್ ಮೂಲಕ ಪಡೆಯುವ ಬಗ್ಗೆ.

02/09/2024 13/09/2024 ನೋಟ (5 MB)
ಕೋಲಾರ ಜಿಲ್ಲೆಯಲ್ಲಿ 2024-25 ನೇ ಸಾಲಿಗೆ ಎನ್.ಹೆಚ್.ಎಂ ಯೋಜನೆಯಡಿಯಲ್ಲಿ ಬಾಲಾ ಸ್ವಾಸ್ಥ್ಯ ಕಾರ್ಯಕ್ರಮ ಮತ್ತು ಜಿಲ್ಲಾ ವಿವಿಧ ಕಾರ್ಯಕ್ರಮಕ್ಕೆ ಹೊರಗುತ್ತಿಗೆ ಗುತ್ತಿಗೆ ಆಧಾರದ ಮೇಲೆ ಅರ್ಹರಾದ ಗುತ್ತಿಗೆದಾರರಿಂದ ಸೇವೆ ಪಡೆಯುವ ಸಲುವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣಗಳಲ್ಲಿ ಪಾರದರ್ಶಕ ಅಧಿನಿಯಮ (KPPP) 1999 ನಿಯಮಗಳು 2000 ರ ಪ್ರಕಾರ E -Procurement ಅಲ್ಪಾವಧಿ ಮರು ಟೆಂಡರ್ ಮೂಲಕ ಪಡೆಯುವ ಬಗ್ಗೆ.

02/09/2024 11/09/2024 ನೋಟ (3 MB)
ಕೋಲಾರ ಜಿಲ್ಲೆಯ 15 ನೇ ಹಣಕಾಸು ಆಯೋಗದಡಿಯಲ್ಲಿ 16 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 09 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅವಶ್ಯಕವಿರುವ ಎನ್.ಕ್ಯೂ.ಎ.ಸ್ ಕಾರ್ಯಕ್ರಮದಡಿಯಲ್ಲಿ ವೈದ್ಯಕೀಯ ಸಲಕರಣೆಗಳನ್ನು ಖರೀದಿಸುವ ಸಲುವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣಗಳಲ್ಲಿ ಪಾರದರ್ಶಕ ಅಧಿನಿಯಮ (KTPP) 1999 ನಿಯಮಗಳು 2000 ರ ಪ್ರಕಾರ E-Procurement ಟೆಂಡರ್ ಮೂಲಕ ಆಹ್ವಾನಿಸಿದ್ದು, ಹೆಚ್ಚಿನ ವಿವರಗಳು ಟೆಂಡರ್ ದಸ್ತಾವೇಜುಗಳಲ್ಲಿ ಲಭ್ಯವಿದ್ದು, www.kppp.karnataka.gov.in/ ವೆಬ್ ಸೈಟ್‌ನಲ್ಲಿ ಪಡೆದು ಪರಿಶೀಲಿಸುವುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಆ.ಕು.ಕ ಅಧಿಕಾರಿಗಳ ಕಛೇರಿ, ಕೋಲಾರ ಜಿಲ್ಲೆ ಇಲ್ಲಿ ಕಛೇರಿ ವೇಳೆಯಲ್ಲಿ ಸಂಪರ್ಕಿಸುವುದು.

20/07/2024 05/08/2024 ನೋಟ (5 MB)
ಕೋಲಾರ ಜಿಲ್ಲೆಯ 15 ನೇ ಹಣಕಾಸು ಆಯೋಗದ ಅಡಿಯಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ಗರ್ಭಿಣಿಯರಿಗೆ ಸರ್ಕಾರಿ ಸುಮನ್ ಆರೋಗ್ಯ ಸಂಸ್ಥೆಗಳಲ್ಲಿ FT4,TSH&Vit B-12 ರಕ್ತ ಪರೀಕ್ಷೆ ಸೇವೆಗಳನ್ನು ಒದಗಿಸಲು ಅರ್ಹ ಸಂಸ್ಥೆಗಳಿಂದ ಸೇವೆಯನ್ನು ಪಡೆಯಲು ಸಲುವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣಗಳಲ್ಲಿ ಪಾರದರ್ಶಕ ಅಧಿನಿಯಮ (KTPP) 1999 ನಿಯಮಗಳು 2000 ರ ಪ್ರಕಾರ E-Procurement ಟೆಂಡರ್ ಮೂಲಕ ಆಹ್ವಾನಿಸಿದ್ದು, ಹೆಚ್ಚಿನ ವಿವರಗಳು ಟೆಂಡರ್ ದಸ್ತಾವೇಜುಗಳಲ್ಲಿ ಲಭ್ಯವಿದ್ದು,www.kppp.karnataka.gov.in/ kolar.nic.in/ https:// kolarhfwd.karnataka.gov.in ವೆಬ್ ಸೈಟ್‌ನಲ್ಲಿ ಪಡೆದು ಪರಿಶೀಲಿಸುವುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಆ.ಕು.ಕ ಅಧಿಕಾರಿಗಳ ಕಛೇರಿ, ಕೋಲಾರ ಜಿಲ್ಲೆ ಇಲ್ಲಿ ಕಛೇರಿ ವೇಳೆಯಲ್ಲಿ ಸಂಪರ್ಕಿಸುವುದು.

19/07/2024 02/08/2024 ನೋಟ (3 MB)
ಟ್ಯಾಕ್ಸಿ ವಾಹನ ಒದಗಿಸಲು ಟೆಂಡರ್

ಕೋಲಾರ ಜಿಲ್ಲೆಯಲ್ಲಿ 2024-25 ನೇ ಸಾಲಿಗೆ ಎನ್.ಹೆಚ್.ಎಂ ಯೋಜನೆಯಡಿಯಲ್ಲಿ ಬಾಲಾ ಸ್ವಾಸ್ಧ್ಯ ಕಾರ್ಯಕ್ರಮ ಮತ್ತು ಜಿಲ್ಲಾ ವಿವಿಧ ಕಾರ್ಯಕ್ರಮಕ್ಕೆ ಹೊರಗುತ್ತಿಗೆ ಗುತ್ತಿಗೆ ಆಧಾರದ ಮೇಲೆ ಅರ್ಹರಾದ ಗುತ್ತಿಗೆದಾರರಿಂದ ಸೇವೆ ಪಡೆಯುವ ಸಲುವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣಗಳಲ್ಲಿ ಪಾರದರ್ಶಕ ಅಧಿನಿಯಮ (KPPP) 1999 ನಿಯಮಗಳು 2000 ರ ಪ್ರಕಾರ E-Procurement ಟೆಂಡರ್ ಮೂಲಕ ಪಡೆಯುವ ಬಗ್ಗೆ.

08/07/2024 24/07/2024 ನೋಟ (2 MB)
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕೋಲಾರ ಜಿಲ್ಲೆ ಇಲ್ಲಿಗೆ ಎನ್‌ಹೆಚ್‌ಎಂ ಯೋಜನೆಯ ವಿವಿಧ ಕಾರ್ಯಕ್ರಮಗಳಿಗೆ ಅನುಮೋದನೆಯಾಗಿರುವ ಸಿಬ್ಬಂದಿಯನ್ನು ಹೊರ ಸಂಪನ್ಮೂಲ ಸಂಸ್ಥೆಯಿAದ ೨೦೨೪-೨೫ನೇ ಸಾಲಿಗೆ ಸೇವೆಯನ್ನು ಪಡೆಯುವ ಸಲುವಾಗಿ E-Procurement ಮೂಲಕ ಟೆಂಡರ್ ಪಡೆಯುವ ಬಗ್ಗೆ

28/02/2024 18/03/2024 ನೋಟ (9 MB)
ಕೋಲಾರ ಜಿಲ್ಲೆಯಲ್ಲಿ ಸಾಲಿಗೆ ೨೦೨೩-೨೪ ನೇ ಸಾಲಿಗೆ ಎನ್.ಹೆಚ್.ಎಂ ಯೋಜನೆಯಡಿಯಲ್ಲಿ ಬಾಲಾ ಸ್ವಸ್ಥ್ಯ ಕಾರ್ಯಕ್ರಮದಡಿಯಲ್ಲಿ ಚಾಲಕ ಸಹಿತ ವಾಹನಗಳ ಸೇವೆಯನ್ನು ಒದಗಿಸಲು E-Procurement ಮುಖಾಂತರ ಅಲ್ಪಾವಧಿ ಮರು ಟೆಂಡರ್ ಬಗ್ಗೆ.

ಕೋಲಾರ ಜಿಲ್ಲೆಯಲ್ಲಿ ಸಾಲಿಗೆ ೨೦೨೩-೨೪ ನೇ ಸಾಲಿಗೆ ಎನ್.ಹೆಚ್.ಎಂ ಯೋಜನೆಯಡಿಯಲ್ಲಿ ಬಾಲಾ ಸ್ವಸ್ಥ್ಯ
ಕಾರ್ಯಕ್ರಮದಡಿಯಲ್ಲಿ ಚಾಲಕ ಸಹಿತ ವಾಹನಗಳ ಸೇವೆಯನ್ನು ಒದಗಿಸಲು E-Procurement ಮುಖಾಂತರ ಅಲ್ಪಾವಧಿ ಮರು ಟೆಂಡರ್ ಬಗ್ಗೆ.

22/01/2024 01/02/2024 ನೋಟ (6 MB)
ಕೋಲಾರ ಜಿಲ್ಲೆಯಲ್ಲಿ 2023-24 ನೇ ಸಾಲಿಗೆ ಎನ್.ಹೆಚ್.ಎಂ ಯೋಜನೆಯಡಿಯಲ್ಲಿ ಬಾಲಾ ಸ್ವಾಸ್ಥ್ಯ ಕಾರ್ಯಕ್ರಮ ಮತ್ತು ಜಿಲ್ಲಾ ವಿವಿಧ ಕಾರ್ಯಕ್ರಮಕ್ಕೆ ಹೊರಗುತ್ತಿಗೆ ಗುತ್ತಿಗೆ ಆಧಾರದ ಮೇಲೆ ವಾಹನಗಳ ಸೇವೆಯನ್ನು ಅಲ್ಪಾವಧಿ ಟೆಂಡರ್ ಪ್ರಕಟಿಸಿರುವ ಬಗ್ಗೆ.

20/11/2023 04/12/2023 ನೋಟ (6 MB)