ನೇಮಕಾತಿಗಳು
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಎನ್ .ಟಿ. ಇ .ಪಿ ಕರ‍್ಯಕ್ರಮದಡಿಯಲ್ಲಿ ಕಾಂಟ್ರಾಕ್ಟ್ ಆಧಾರದ ಮೇಲೆ ಬಂಗಾರಪೇಟೆ ಮತ್ತು ಕೆ.ಜಿ.ಎಫ್ ಟಿ.ಯು ನಲ್ಲಿ ಎಸ್ ಟಿ.ಎಲ್ ಎಸ್ ಹುದ್ದೆಗೆ ಅಭ್ರ‍್ಥಿ ವಿವರಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಚಾರ ಪಡಿಸುವುದು | ಎನ್ .ಟಿ. ಇ .ಪಿ ಕರ‍್ಯಕ್ರಮದಡಿಯಲ್ಲಿ ಕಾಂಟ್ರಾಕ್ಟ್ ಆಧಾರದ ಮೇಲೆ ಬಂಗಾರಪೇಟೆ ಮತ್ತು ಕೆ.ಜಿ.ಎಫ್ ಟಿ.ಯು ನಲ್ಲಿ ಎಸ್ ಟಿ.ಎಲ್ ಎಸ್ ಹುದ್ದೆಗೆ ಅಭ್ರ‍್ಥಿ ವಿವರಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಚಾರ ಪಡಿಸುವುದು |
20/12/2024 | 31/12/2024 | ನೋಟ (510 KB) |
ಹೋಮಿಯೋಪತಿ ತಜ್ಞ ವೈದ್ಯರ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಬಗ್ಗೆ. (ಸಿಎಸ್‌ಎಸ್) | ಹೋಮಿಯೋಪತಿ ತಜ್ಞ ವೈದ್ಯರ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಬಗ್ಗೆ. (ಸಿಎಸ್‌ಎಸ್) |
20/12/2024 | 30/12/2024 | ನೋಟ (1,023 KB) |
ಕೋಲಾರ ಜಿಲ್ಲೆಯ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರು, ವೈದ್ಯಾಧಿಕಾರಿಗಳು, ದಂತ ವೈದ್ಯರ ಹುದ್ದೆಗಳನ್ನು ನೇರ ಸಂರ್ದಶನದಲ್ಲಿ ಭಾಗವಹಿಸಿದ್ದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸೂಚನಾ ಫಲಕಕ್ಕೆ ಪ್ರಕಟಿಸಲಾಗಿದೆ, ಆಕ್ಷೇಪಣೆಗಳಿಗೆ ಒಂದು ವಾರ ಕಾಲಾವಕಾಶ ನೀಡಿದೆ. | ಕೋಲಾರ ಜಿಲ್ಲೆಯ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರು, ವೈದ್ಯಾಧಿಕಾರಿಗಳು, ದಂತ ವೈದ್ಯರ ಹುದ್ದೆಗಳನ್ನು ನೇರ ಸಂರ್ದಶನದಲ್ಲಿ ಭಾಗವಹಿಸಿದ್ದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸೂಚನಾ ಫಲಕಕ್ಕೆ ಪ್ರಕಟಿಸಲಾಗಿದೆ, ಆಕ್ಷೇಪಣೆಗಳಿಗೆ ಒಂದು ವಾರ ಕಾಲಾವಕಾಶ ನೀಡಿದೆ. |
17/12/2024 | 23/12/2024 | ನೋಟ (945 KB) |
ಎನ್ ಟಿ ಇ ಪಿ ಯೋಜನೆಯಡಿಯಲ್ಲಿ ಒಂದು ರ‍್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಎಸ್ ಟಿ ಎಲ್ ಎಸ್ ಹುದ್ದೆಗೆ ರ‍್ಹ ಅರ‍್ಥಿಗಳಿಂದ ರ‍್ಜಿಗಳನ್ನು ಅವ್ಹಾನಿಸಲಾಗಿದೆ | ಎನ್ ಟಿ ಇ ಪಿ ಯೋಜನೆಯಡಿಯಲ್ಲಿ ಒಂದು ರ‍್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಎಸ್ ಟಿ ಎಲ್ ಎಸ್ ಹುದ್ದೆಗೆ ರ‍್ಹ ಅರ‍್ಥಿಗಳಿಂದ ರ‍್ಜಿಗಳನ್ನು ಅವ್ಹಾನಿಸಲಾಗಿದೆ |
20/11/2024 | 02/12/2024 | ನೋಟ (604 KB) |
ಹೋಮಿಯೋಪತಿ ತಜ್ಞ ವೈದ್ಯರ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಬಗ್ಗೆ. (ಸಿಎಸ್‌ಎಸ್) | ಹೋಮಿಯೋಪತಿ ತಜ್ಞ ವೈದ್ಯರ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಬಗ್ಗೆ. (ಸಿಎಸ್‌ಎಸ್) |
30/10/2024 | 30/11/2024 | ನೋಟ (1 MB) |
2024-25 ನೇ ಸಾಲಿಗೆ ಎನ್‌ಹೆಚ್‌ಎಂ/ ಎನ್‌ಯುಹೆಚ್‌ಎಂ ಹಾಗೂ PM-ABHIM ಯೋಜನೆಯಡಿಯಲ್ಲಿ ಅನುಮೋದನೆಯಾಗಿರುವ ಹುದ್ದೆಗಳಿಗೆ ದಿನಾಂಕ:30-08-2024 ರಂದು ನಡೆದ ನೇರ ಸಂದರ್ಶನದಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ವೃಂದದ ಹುದ್ದೆಗಳಿಗೆ ಆಯ್ಕೆಯಾದ ತಾತ್ಕಾಲಿಕ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ. | 2024-25 ನೇ ಸಾಲಿಗೆ ಎನ್‌ಹೆಚ್‌ಎಂ/ ಎನ್‌ಯುಹೆಚ್‌ಎಂ ಹಾಗೂ PM-ABHIM ಯೋಜನೆಯಡಿಯಲ್ಲಿ ಅನುಮೋದನೆಯಾಗಿರುವ ಹುದ್ದೆಗಳಿಗೆ ದಿನಾಂಕ:30-08-2024 ರಂದು ನಡೆದ ನೇರ ಸಂದರ್ಶನದಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ವೃಂದದ ಹುದ್ದೆಗಳಿಗೆ ಆಯ್ಕೆಯಾದ ತಾತ್ಕಾಲಿಕ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ. |
14/11/2024 | 20/11/2024 | ನೋಟ (3 MB) |
STLS ನೇಮಕಾತಿ ರದ್ದತಿಗೆ ಸಂಬಂಧಿಸಿದಂತೆ | STLS ನೇಮಕಾತಿ ರದ್ದತಿಗೆ ಸಂಬಂಧಿಸಿದಂತೆ |
01/10/2024 | 31/10/2024 | ನೋಟ (643 KB) |
ಎನ್.ಹೆಚ್.ಎಂ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಯೋಜಕರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. | ಎನ್.ಹೆಚ್.ಎಂ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಯೋಜಕರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. |
30/09/2024 | 16/10/2024 | ನೋಟ (404 KB) |
STLS ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ನೇರ ಸಂರ‍್ಶನ ಕರೆದಿರುವ ಬಗ್ಗೆ | STLS ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ನೇರ ಸಂರ‍್ಶನ ಕರೆದಿರುವ ಬಗ್ಗೆ |
19/09/2024 | 27/09/2024 | ನೋಟ (177 KB) |
ರಾಷ್ಟ್ರೀಯ ಮಾನಸಿಕ ಆರೋಗ್ಯ ಕರ‍್ಯಕ್ರಮದಡಿಯಲ್ಲಿ ಅನುಮೋದನೆಯಾಗಿರುವ (Psychiatrist) ಮನೋವೇದ್ಯರ ಹುದ್ದೆಗೆ ಒಂದು ರ‍್ಷದ ಅವಧಿಗೆ ಗುತ್ತಿಗೆ ಅಧಾರದ ಮೇಲೆ ನೇರ ಸಂರ‍್ಶನದ ಮುಲಕ ಆಯ್ಕೆ ಮಾಡಲು ಅಧಿಸೂಚನೆಯನ್ನು ಪ್ರಕಟಿಸಿದೆ. | ರಾಷ್ಟ್ರೀಯ ಮಾನಸಿಕ ಆರೋಗ್ಯ ಕರ‍್ಯಕ್ರಮದಡಿಯಲ್ಲಿ ಅನುಮೋದನೆಯಾಗಿರುವ (Psychiatrist) ಮನೋವೇದ್ಯರ ಹುದ್ದೆಗೆ ಒಂದು ರ‍್ಷದ ಅವಧಿಗೆ ಗುತ್ತಿಗೆ ಅಧಾರದ ಮೇಲೆ ನೇರ ಸಂರ‍್ಶನದ ಮುಲಕ ಆಯ್ಕೆ ಮಾಡಲು ಅಧಿಸೂಚನೆಯನ್ನು ಪ್ರಕಟಿಸಿದೆ. |
10/09/2024 | 20/09/2024 | ನೋಟ (544 KB) |