ಶಿಕ್ಷಣ
ರಾಜ್ಯದ ಎಲ್ಲಾ ಮಕ್ಕಳನ್ನು ಸಮರ್ಪಕ ಮಾನವ ಜೀವಿಗಳಾಗಿ ಮತ್ತು ಉತ್ಪಾದಕ ಸಾಮರ್ಥ್ಯಗಳೂಂದಿಗೆ, ಸಾಮಾಜಿಕ ಜವಾಬ್ದಾರಿ ಹೂಂದಿರುವ ನಾಗರಿಕರನ್ನಾಗಿ ರೂಪಿಸಲು ಹಾಗೂ ಅವರು ಮಾನವ ಶ್ರೇಷ್ಠತೆಯನ್ನು ಸಾಧಿಸಲು ಅಗತ್ಯ ಜ್ಞಾನ, ಕೌಶಲಗಳು ಮತ್ತು ಮೌಲ್ಯಗಳನ್ನು ಬೆಳೆಸುವ ಮೂಲಕ ಸಮತೂಕ ವ್ಯಕ್ತಿತ್ವ ರೂಪಿಸುವುದೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಧ್ಯೇಯವಾಗಿರುತ್ತದೆ.
ಯೋಜನೆಗಳು:
- ಶಾಲೆಯ ಪೋಷಣೆ
- ಸರ್ವಶಿಕ್ಷಣ ಅಭಿಯಾನ
- ಕೆ ಎಸ್ ಕ್ಯು ಎ ಒ
- ಸುವರ್ಣ ಅರೋಗ್ಯ
- ಆರ್ ಎಂ ಎಸ್ ಎ
- ಮಿಡ್ ಡೇ ಊಟ
- ಚೈತನ್ಯ ಕಾರ್ಯಕ್ರಮ
- ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ)
- ಕ್ಷೀರಭಾಗ್ಯ ಯೋಜನೆ