ಮುಚ್ಚಿ

ಆದೇಶಗಳು

ಕ್ರಮ ಸಂಖ್ಯೆ ವಿಷಯ
1 ಕಂದಾಯ ಆಯುಕ್ತಾಲಯದ ರಚನೆ ಕಾರ್ಯ ಹಂಚಿಕೆ ಮತ್ತು ಹುದ್ದೆಗಳ ನೇಮಕಾತಿ ಕುರಿತಂತೆ ಆದೇಶ ಹೊರಡಿಸುವ ಬಗ್ಗೆ
2 ಕಂದಾಯ ಆಯುಕ್ತಾಲಯದ ರಚನೆ ಕಾರ್ಯ ಹಂಚಿಕೆ ಮತ್ತು ಹುದ್ದೆಗಳ ನೇಮಕಾತಿ ಕುರಿತಂತೆ ಪರಿಷ್ಕೃತ ಆದೇಶ ಹೊರಡಿಸುವ ಬಗ್ಗೆ
3 ದಿನಾಂಕ: 01-03-2016 ರ ಸರ್ಕಾರಿ ಆದೇಶದನ್ವಯ ಕೋಲಾರ ಜಿಲ್ಲೆಗೆ ಸಂಬಂಧಿಸಿದಂತೆ ರಚಿಸಿರುವ ಹೊಸ ಕಂದಾಯ ಗ್ರಾಮಗಳ ವಿವರ
4 ರಹಸ್ಯವಾಗಿ ಆಮದು ಮಾಡಿಕೊಳ್ಳುವ ಪಟಾಕಿಗಳ ಮಾರಾಟಕ್ಕೆ ನಿಷೇಧ
5 ಸ್ಫೋಟಕ ನಿಯಮ 2008 ರ ಅಡಿಯಲ್ಲಿ LE-5 ನಲ್ಲಿ ಪರವಾನಗಿ ಪಡೆದ ಪಟಾಕಿ ಅಂಗಡಿಗಳ ಮೇಲಿನ ನಿಯಂತ್ರಣ ಕ್ರಮಗಳು

ಅಧಿಸೂಚನೆಗಳು

ಕ್ರಮ ಸಂಖ್ಯೆ ವಿಷಯ
1 ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ನಿಯಮಗಳು 2013 ರ ಅಧಿಸೂಚನೆ
2 ಸರ್ಕಾರವು 2024 ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜ ದಿನಗಳ ಪಟ್ಟಿಯನ್ನು ಸರೋಜನಿಕ ಮಾಹಿತಿಗಾಗಿ ಈ ಕೆಳಕಂಡಂತೆ ಪ್ರಕಟಿಸಲಾಗಿದೆ.
3 ನಗರ ಅಭಿವೃದ್ಧಿ ಸಚಿವಾಲಯ ಅಧಿಸೂಚನೆ
4 ಕರ್ನಾಟಕ ಯೋಜನ ಪ್ರಾಧಿಕಾರಿಗಳ ಅಧಿಸೂಚನೆ
5 ಕರ್ನಾಟಕ ಜನನ, ಮರಣ ನೋಂದಣಿ (ತಿದ್ದುಪಡಿ) ನಿಯಮಗಳು 2023ರ ದಿನಾಂಕ 20.11.2023 ಆದಿಸೂಚನೆಯ ಬಗ್ಗೆ
6  ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಶೇ 24.10 ಮೀಸಲಾತಿ ಪ್ರದಿಪಡಿಸಿರುವ ಕಾಮಗಾರಿಗಳ ಮೊತ್ತವನ್ನು ರೂ 50 ಲಕ್ಷದಿಂದ ರೂ 1 ಕೋಟಿಗೆ ಹೆಚ್ಚಿಸಿರುವ ಬಗ್ಗೆ
7  ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಉದ್ಯೋಗ ಅಧಿಸೂಚನೆ ಸಂಖ್ಯೆ. KAE 106 LWA 2021, ದಿನಾಂಕ 28-07-2022
8 ಅಧಿಸೂಚನೆ, ದಿನಾಂಕ 20-11-2023
9 PTCL ಮಾರಾಟ ಅನುಮತಿ
10 ಅಧಿಸೂಚನೆ, ದಿನಾಂಕ 11-07-2024
11 ಅಧಿಸೂಚನೆ, ದಿನಾಂಕ 05-08-2024
12 ಅಧಿಸೂಚನೆ, ದಿನಾಂಕ 05-08-2024
13 ಕೋಲಾರ ಜಿಲ್ಲೆ, ಶ್ರೀನಿವಾಸಪುರ ತಾಲ್ಲೂಕು, ಯೆಲ್ದುರು ಯ ಹೋಬಳಿ, ಯದರೂರು ಗ್ರಾಮದಲ್ಲಿ ಒಟ್ಟು 1273-24¾ ಎ/ಗು ಖರಾಬು 229-17 ಎ/ಗು ಬಾಕಿ 1044-07¾ ಎ/ಗು ಜಮೀನುಗಳ್ಳನ್ನು ಸ್ವಾಧೀನಪಡಿಸಿಕೊಂಡಿರುವ ಬಗ್ಗೆ
14 ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಮಸೂದೆ, 2024

ನಡವಳಿಗಳು

ಕ್ರಮ ಸಂಖ್ಯೆ ವಿಷಯ
1 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸುವ ಕುರಿತು
2 ಕಂದಾಯ ಆಯುಕ್ತಾಲಯ ಸ್ಥಾಪಿಸುವ ಬಗ್ಗೆ
3 ಉಪವಿಭಾಗಧಿಕಾರಿಗಳು ಮತ್ತು ತಾಲ್ಲೂಕಿನ ತಹಸೀಲ್ದಾರ್ ರವರುಗಳು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ನೀಡಿ ಪರಿಶೀಲನೆ ನಡಸಿ ವರದಿ ಸಲ್ಲಿಸುವ ಬಗ್ಗೆ
4 ಗುಂಪು ಹತ್ಯೆ/ಗುಂಪು ಗಲಭೆ ಸಂತ್ರಸ್ಥ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ
5 ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಛೇರಿ ಕೆಲಸಕ್ಕಾಗಿ ಅವಶ್ಯವಿರುವ ಗಣಕಯಂತ್ರ ಮತ್ತು ಇನ್ನಿತರ ಐ ಟಿ ಪರಿಕರಗಳನ್ನು ಪೂರೈಸುವ ಸಲುವಾಗಿ ವಿವಿಧ ವರ್ಗಗಳ ಪೂರ್ವರ್ಹತಾ ಸಂಸ್ಥೆಗಳನ್ನು ಸಂಕ್ಷಿಪ್ತ (Empanelment of Pre Qualified Vendors) ಗೊಳಿಸುವ ಕುರಿತು
6 ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಖರೀದಿಸುವ ಗಣಕಯಂತ್ರ ಮತ್ತು ಇನ್ನಿತರ ಐ ಟಿ ಪರಿಕರಗಳ ಪೂರ್ವ ನಿರ್ಧಾರಿತ ಮಾದರಿ (Model Technical Specification) ತಾಂತ್ರಿಕ ವಿಶಿಷ್ಟತೆಗಳ ಕುರಿತು
7 ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಭಾರತ ಸಂವಿಧಾನದ ಅನುಚ್ಟೀದ 16(4) ರ ಅನುವಯ ಮೀಸಲಾತಿ ಕಲ್ಪಿಸುವ ಬಗ್ಗೆ
8 ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ಮುಂಬಡ್ತಿಯಲ್ಲಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಬಿಂದುಗಳನ್ನು ಗುರುತಿಸುವ ಬಗ್ಗೆ
9 ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು / ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು ಹಾಗೂ ಇಲಾಕ ಮುಖ್ಯಸ್ಥರುಗಳಿಗೆ ಹೊಸ ವಾಹನ ಖರೀದಿಸುವ ಬಗ್ಗೆ
10 ಸರ್ಕಾರದ ವಿವಾದ ಇಲಾಖೆಗಳಲ್ಲಿ ದುರಸ್ತಿಯಾಗದ/ ದುರಸ್ತಿ ಮಾಡಲಾಗದ ಅನುಪಯುಕ್ತ ವಾಹನಗಳನ್ನು ವಿಲೇವಾರಿ ಮಾಡುವ ಬಗ್ಗೆ
11 ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಖರೀದಿಸುವ ಗಣಕಯಂತ್ರ ಮತ್ತು ಇನ್ನಿತರ ಐ ಟಿ ಪರಿಕರಗಳ ಪೂರ್ವ ನಿರ್ದಾರಿತ ಮಾದರಿ (Model Technical Specification) ತಾಂತ್ರಿಕ ವಿಶಿಷ್ಟತೆಗಳ ಕುರಿತು
12 ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ ಮಾರ್ಗಸೂಚಿಗಳು
13 ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ನೀಡಲು ಮೀಸಲಾತಿಯನ್ನು ಪ್ರವೇಶಾವಕಾಶವನ್ನು ಪರಿಷ್ಕರಿಸುವ ಕುರಿತು.
14 ರಾಜ್ಯ ಸಿವಿಲ್ ಸೇವೆಯ ಅಧಿಕಾರಿ ಮತ್ತು ನೌಕರರಿಗೆ ಹಾಗೂ ಕರ್ನಾಟಕ ವೃಂದಕ್ಕೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತ ಸೇವಾ ಅಧಿಕಾರಿಗಳಿಗೆ ಗೃಹ ನಿರ್ಮಾಣ ಮುಂಗಡ ಮೊತ್ತವನ್ನು ಹೆಚ್ಚಿಸುವ ಬಗ್ಗೆ
15 ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎದ್ದು ಕಾಣುವ ಅಂಗವೈಕಲ್ಯವುಳ್ಳ ಸರ್ಕಾರಿ ನೌಕರರಿಗೆ ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ವೃಂದಗಳಿಗೆ ನೀಡುವ ಮುಂಬಡ್ತಿಗಳಿಗೆ ಪೋಷಕ ವೃಂದದ (Feeder grade) ಹುದ್ದೆಗಳನ್ನು ಗುರುತಿಸುವ ಕುರಿತು.

ರಾಜ್ಯ ಪತ್ರಗಳು

 

ಕ್ರಮ ಸಂಖ್ಯೆ ವಿಷಯ
1 ಅಧಿಸೂಚನೆ ದಿನಾಂಕ: 13/09/2023
2 ಕರ್ನಾಟಕ ಸಿವಿಲ್‌ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) (ತಿದ್ದುಪಡಿ) ನಿಯಮಗಳು, 2021
3 ಅಧಿಸೂಚನೆ ದಿನಾಂಕ: 21/07/2023
4 ಅಧಿಸೂಚನೆ ದಿನಾಂಕ: 02/02/2024

ಸುತ್ತೋಲೆಗಳು

ಕ್ರಮ ಸಂಖ್ಯೆ ವಿಷಯ
1 ಜೈನ್ ಸಮುದಾಯಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಪ್ರಮಾಣ ಪಾತ್ರವನ್ನು ನೀಡುವ ಬಗ್ಗೆ ಪರಿಷ್ಕೃತ ಮಾರ್ಗಸೂಚಿಗಳು
2 ಸರ್ಕಾರಿ ನೌಕರರ ನಿಯೋಜನೆಗೆ ಸಂಬಂಧಿಸಿದಂತೆ ಸೂಚನೆಗಳು
3 ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮೋಜಿನಿ ವ್ಯೆವಸ್ಥೆಯಡಿರುವ ಸೇವೆಗಳನ್ನು ಗ್ರಾಮ ಪಂಚಯತಿಗಳ ಬಾಪೂಜಿ ಕೇಂದ್ರಗಳಲ್ಲಿ ಒದಗಿಸುವ ಬಗ್ಗೆ
4 ಕಂದಾಯ ನ್ಯಾಯಾಲಯದ ಪ್ರಕರಣಗಳ ವಿಲೇವಾರಿ ಕುರಿತು
5 ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(1) ರನ್ನಯ ಗೋಮಾಳ ಜಮೀನನ್ನು ನಿಗದಿಪಡಿಸುವ ಬಗ್ಗೆ
6 ಗೋಮಾಳ ಜಮೀನನ್ನು ಮಂಜೂರು ಮಾಡುವ ಬಗ್ಗೆ
7 ಸರ್ಕಾರಿ ನೌಕರರ ನಿಯೋಜನೆಗೆ ಸಂಬಂಧಿಸಿದಂತೆ ಸೂಚನೆಗಳು
8 ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿ ತಿಂಗಳು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಪರಿಶೀಲಿಸಬೇಕಾದ ಪ್ರಮುಖ ಅಂಶಗಳ ಹೊಸ ನಮೂನೆ ದಿನಾಂಕ:07/10/2023
9 ಇ-ಕಛೇರಿ ತಂತ್ರಾಂಶದಲ್ಲಿ ಪರಿಣಾಮಕಾರಿ ಕಡತ ನಿರ್ವಹನೆಯೆಲ್ಲಿ 10 ವರ್ಗಗಳನ್ನು ಅನುಸರಿಸುವ ಕುರಿತು
10 ರಾಜ್ಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿರುವ ಮತ್ತು ಲಭ್ಯವಾಗುವ ನಾಗರಿಕ ಸೌಲಭ್ಯ ನಿವೇಶಗಳನ್ನು ವಿಲೇವಾರಿ ಮಾಡುವ ಅನುಸರಿಸಬೇಕಾದ ಮಾರ್ಗ ಸೂಚಿಗಳು
11 ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 94-ಎ, 94-ಬಿ, 94-ಎ(4)ರಡಿ ಕಲ್ಪಿಸಿರುವ ಅವಕಾಶದಂತೆ ನಮೂನೆ-50, 53 ಮತ್ತು 57ರ ಸ್ವೀಕೃತವಾಗಿರುವ ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ಕುರಿತು ಮಾರ್ಗಸೂಚಿಗಳು.
12  ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುವ ಬಗ್ಗೆ.
13 ಸರ್ಕಾರಿ ಇಲಾಖೆಗಳ ಬಾಡಿಗೆ ಆದಾಯ ಮತ್ತು ಬಾಡಿಗೆ ಪಾವತಿಗಳ ಮೇಲೆ ಜಿಎಸ್ಟಿ ತೆರಿಗೆ ವಿಧಿಸುವ ಕುರಿತು
14 ನಿವೃತ್ತ ಸರ್ಕಾರಿ ನೌಕರರ ವಿರುದ್ಧ ನ್ಯಾಯಾಂಗ ವ್ಯವಹಾರಣೆಯನ್ನು ಹೂಡುವಲ್ಲಿ ಕಾಲಮಿತಿ ಅನ್ವಯವಾಗುವ ಬಗ್ಗೆ
15 ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಕಾಲುದಾರಿ, ಬಂಡಿದಾರಿ ಅಥವಾ ಸೌಲಭ್ಯ ಬದಗಿಸುವ ಸಲುವಾಗಿ ಕ್ರಮವಹಿಸುವ ಕುರಿತು
16 ಭೂ ಬಂಧಿತ ಸರ್ಕಾರಿ “ಬಿ” ಖರಾಬು ಜಮೀನುಗಳನ್ನು ಮಂಜೂರು ಮಾಡುವ ಕುರಿತು
17 ರಾಜ್ಯದಲ್ಲಿ ಗಣ್ಯರ ಅಧಿಕೃತ ಸರ್ಕಾರಿ ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಬಳಕೆ ಮಾಡುವ ಬಗ್ಗೆ