ನೇಮಕಾತಿಗಳು
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ದಿನಾಂಕ:12/03/2024 ರಂದು ನಡೆದ ರಾಷ್ಟೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮದಡಿಯಲ್ಲಿ ಎನ್.ಪಿ-ಎನ್.ಸಿ.ಡಿ, ಎನ್.ಪಿ.ಹೆಚ್.ಸಿ.ಇ, ಎನ್.ಪಿ.ಪಿ.ಸಿ ಮತ್ತು ಐ.ಡಿ.ಎಸ್.ಪಿ ಕಾರ್ಯಕ್ರಮದ ವಿವಿಧ ವೃಂದಗಳ ಹುದ್ದೆಗಳಿಗೆ ಆಯ್ಕೆಯಾದ ತಾತ್ಕಾಲಿಕ ಪಟ್ಟಿ ಪ್ರಕಟಿಸಿರುವ ಬಗ್ಗೆ | ರಾಷ್ಟೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ 2023-24 ನೇ ಸಾಲಿಗೆ ದಿನಾಂಕ: 12/03/2024 ರಂದು ನಡೆದ ವಿವಿಧ ವೃಂದಗಳ ಹುದ್ದೆಗಳಿಗೆ ಆಯ್ಕೆಯಾದ ತಾತ್ಕಾಲಿಕ ಪಟ್ಟಿ ಪ್ರಕಟಿಸಿರುವ ಬಗ್ಗೆ |
23/08/2024 | 29/08/2024 | ನೋಟ (2 MB) |
ಕೋಲಾರ ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಎಆರ್‌ಟಿ ಕೇಂದ್ರದಲ್ಲಿ ವೈದ್ಯಾಧಿಕಾರಿಗಳ ನೇಮಕಾತಿ | ಕೋಲಾರ ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಎಆರ್‌ಟಿ ಕೇಂದ್ರದಲ್ಲಿ ವೈದ್ಯಾಧಿಕಾರಿಗಳ ನೇಮಕಾತಿ |
13/08/2024 | 23/08/2024 | ನೋಟ (399 KB) |
ಗುತ್ತಿಗೆ ಆಧಾರದ ಮೇಲೆ ವಿವಿಧ ವೃಂದದ ವೈದ್ಯ/ವೈದ್ಯೇತರ ಹುದ್ದೆಗಳನ್ನು ನೇಮಕಾತಿಗಾಗಿ ಅರ್ಜಿಗಳ ಆಹ್ವಾನ | ಗುತ್ತಿಗೆ ಆಧಾರದ ಮೇಲೆ ವಿವಿಧ ವೃಂದದ ವೈದ್ಯ/ವೈದ್ಯೇತರ ಹುದ್ದೆಗಳನ್ನು ನೇಮಕಾತಿಗಾಗಿ ಅರ್ಜಿಗಳ ಆಹ್ವಾನ |
07/08/2024 | 19/08/2024 | ನೋಟ (2 MB) |
ಟಿಬಿ ಆರೋಗ್ಯ ಸಂದರ್ಶಕರ ನೇಮಕಾತಿ | ಟಿಬಿ ಆರೋಗ್ಯ ಸಂದರ್ಶಕರ ನೇಮಕಾತಿ |
26/07/2024 | 06/08/2024 | ನೋಟ (318 KB) |
ಎನ್.ಹೆಚ್.ಎಂ. ಕಾರ್ಯಕ್ರಮದ ಎನ್.ಪಿ-ಎನ್.ಸಿ.ಡಿ, ಎನ್.ಪಿ.ಹೆಚ್.ಸಿ.ಇ ಹಾಗೂ ಎನ್.ಪಿ.ಪಿ.ಸಿ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ವೃಂದಗಳ ಹುದ್ದೆಗಳಿಗೆ ೨೦೨೩-೨೪ನೇ ಸಾಲಿಗೆ ವಾಕ್‌ಇನ್ ಇಂಟ್ರಿವ್ಯೂವ್ ಮೂಲಕ ಆಯ್ಕೆ ಮಾಡುವ ಬಗ್ಗೆ. | ಎನ್.ಹೆಚ್.ಎಂ. ಕಾರ್ಯಕ್ರಮದ ಎನ್.ಪಿ-ಎನ್.ಸಿ.ಡಿ, ಎನ್.ಪಿ.ಹೆಚ್.ಸಿ.ಇ ಹಾಗೂ ಎನ್.ಪಿ.ಪಿ.ಸಿ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ವೃಂದಗಳ ಹುದ್ದೆಗಳಿಗೆ ೨೦೨೩-೨೪ನೇ ಸಾಲಿಗೆ ವಾಕ್‌ಇನ್ ಇಂಟ್ರಿವ್ಯೂವ್ ಮೂಲಕ ಆಯ್ಕೆ ಮಾಡುವ ಬಗ್ಗೆ. |
02/03/2024 | 12/03/2024 | ನೋಟ (183 KB) |
ಎನ್.ಹೆಚ್.ಎಂ. ಕಾರ್ಯಕ್ರಮದ ಐ.ಡಿ.ಎಸ್.ಪಿ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಬ್ಲಾಕ್ ಎಪಿಡೆಮಿಯಾಲಜಿಸ್ಟ್ ಹುದ್ದೆಗಳಿಗೆ ೨೦೨೩-೨೪ನೇ ಸಾಲಿಗೆ ವಾಕ್‌ಇನ್ ಇಂಟ್ರಿವ್ಯೂವ್ ಮೂಲಕ ಆಯ್ಕೆ ಮಾಡುವ ಬಗ್ಗೆ. | ಎನ್.ಹೆಚ್.ಎಂ. ಕಾರ್ಯಕ್ರಮದ ಐ.ಡಿ.ಎಸ್.ಪಿ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಬ್ಲಾಕ್ ಎಪಿಡೆಮಿಯಾಲಜಿಸ್ಟ್ ಹುದ್ದೆಗಳಿಗೆ ೨೦೨೩-೨೪ನೇ ಸಾಲಿಗೆ ವಾಕ್‌ಇನ್ ಇಂಟ್ರಿವ್ಯೂವ್ ಮೂಲಕ ಆಯ್ಕೆ ಮಾಡುವ ಬಗ್ಗೆ. |
02/03/2024 | 12/03/2024 | ನೋಟ (159 KB) |
2023-24 ನೇ ಸಾಲಿಗೆ ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿಗಳ ಕಛೇರಿ, ಕೋಲಾರ ಇಲ್ಲಿ ಖಾಲಿಯಿರುವ ಲೆಕ್ಕಿಗ ಹುದ್ದೆಗೆ ದಿನಾಂಕ:27-11-2023 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆವರೆಗೆ ನಡೆದ ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ಆಯ್ಕೆಯಾದ ತಾತ್ಕಾಲಿಕ ಅಭ್ಯರ್ಥಿಯ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ. | 2023-24 ನೇ ಸಾಲಿಗೆ ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿಗಳ ಕಛೇರಿ, ಕೋಲಾರ ಇಲ್ಲಿ ಖಾಲಿಯಿರುವ ಲೆಕ್ಕಿಗ ಹುದ್ದೆಗೆ ದಿನಾಂಕ:27-11-2023 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆವರೆಗೆ ನಡೆದ ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ಆಯ್ಕೆಯಾದ ತಾತ್ಕಾಲಿಕ ಅಭ್ಯರ್ಥಿಯ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ. |
22/02/2024 | 29/02/2024 | ನೋಟ (501 KB) |
2023-24 ನೇ ಸಾಲಿಗೆ ಮಾಲೂರು ಚಿಕಿತ್ಸಾ ಘಟಕದಲ್ಲಿ ಸಾರ್ವಜನಿಕ ಆಸ್ಪತ್ರೆ ಮಾಲೂರು ಇಲ್ಲಿ ಖಾಲಿಯಿರುವ ಟಿ.ಬಿ. ಆರೋಗ್ಯ ವೀಕ್ಷಕರು ಹುದ್ದೆಗೆ ದಿನಾಂಕ:27-11-2023 ರಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 01:00 ಗಂಟೆವರೆಗೆ ನಡೆದ ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ಆಯ್ಕೆಯಾದ ತಾತ್ಕಾಲಿಕ ಅಭ್ಯರ್ಥಿಯ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ. | 2023-24 ನೇ ಸಾಲಿಗೆ ಮಾಲೂರು ಚಿಕಿತ್ಸಾ ಘಟಕದಲ್ಲಿ ಸಾರ್ವಜನಿಕ ಆಸ್ಪತ್ರೆ ಮಾಲೂರು ಇಲ್ಲಿ ಖಾಲಿಯಿರುವ ಟಿ.ಬಿ. ಆರೋಗ್ಯ ವೀಕ್ಷಕರು ಹುದ್ದೆಗೆ ದಿನಾಂಕ:27-11-2023 ರಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 01:00 ಗಂಟೆವರೆಗೆ ನಡೆದ ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ಆಯ್ಕೆಯಾದ ತಾತ್ಕಾಲಿಕ ಅಭ್ಯರ್ಥಿಯ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ. |
22/02/2024 | 29/02/2024 | ನೋಟ (498 KB) |
ಕೋಲಾರ ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಎಆರ್‌ಟಿ ಕೇಂದ್ರದಲ್ಲಿ ವೈದ್ಯಾಧಿಕಾರಿಗಳ ನೇಮಕಾತಿ | ಕೋಲಾರ ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಎಆರ್‌ಟಿ ಕೇಂದ್ರದಲ್ಲಿ ವೈದ್ಯಾಧಿಕಾರಿಗಳ ನೇಮಕಾತಿ |
23/01/2024 | 31/01/2024 | ನೋಟ (386 KB) |
15 ನೇ ಹಣಕಾಸು ಆಯೋಗದಡಿ ಯೋಜನೆಯಡಿಯಲ್ಲಿ ದಿನಾಂಕ: 13-06-2023 ರಂದು ನಡೆದ ನೇರ ಸಂದರ್ಶನದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾಯ್ದಿರಿಸಿದ ಆಯ್ಕೆ ಪಟ್ಟಿಯಿಂದ ಆಯ್ಕೆಯಾದ ಶುಶ್ರೂಷಕಿಯರ ಸಂಭವನೀಯ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ. | 15 ನೇ ಹಣಕಾಸು ಆಯೋಗದಡಿ ಯೋಜನೆಯಡಿಯಲ್ಲಿ ದಿನಾಂಕ: 13-06-2023 ರಂದು ನಡೆದ ನೇರ ಸಂದರ್ಶನದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾಯ್ದಿರಿಸಿದ ಆಯ್ಕೆ ಪಟ್ಟಿಯಿಂದ ಆಯ್ಕೆಯಾದ ಶುಶ್ರೂಷಕಿಯರ ಸಂಭವನೀಯ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ. |
20/01/2024 | 26/01/2024 | ನೋಟ (222 KB) |